ಶುಕ್ರವಾರ, ಜನವರಿ 30, 2009

ಬಾಲ್ಯದ ನೆನಪುಗಳು

ಬಾಲ್ಯ , ಎಂಬ ಪದದಲ್ಲೇ ಏನೋ ಅಡಗಿದೆ ಅಂಥ ಎಂಥವರಿಗೂ ಅನ್ನಿಸುತ್ತದೆ. ಆ ಬಾಲ್ಯದ ದಿನಗಳು, ಆಟ, ಊಟ, ಪಾಠ .... ಅದನ್ನ ಈಗಲೂ ಮೆಲುಕು ಹಾಕುವುದೇ ಒಂದು ಆನಂದ...

ಈ ನಿಮ್ಮ ಬಾಲ್ಯದ ದಿನಗಳ ಬಗ್ಗೆ ಎನೆನ್ನುತೀರ?